ರಾಜಶೇಖರ ನೀರಮಾನ್ವಿ ಕನ್ನಡದ ಪ್ರತಿಭಾವಂತ ಯುವ ಲೇಖಕರು. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನ್ವಿ ಯವರು == ಕಥಾಸಂಕಲನಗಳು == ಹಂಗಿನರಮನೆಯ ಹೊರಗೆ. ಕರ್ಪೂರದ ಕಾಯದಲ್ಲಿ. ಮಂದಿ ಮನೆ - ಕಥಾಸಂಕಲನಕ್ಕೆ ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.